KGF 2 Release Confusion : KGF 2 ಫಿಕ್ಸ್ ಮಾಡಿದ ಡೇಟ್‌ಗೆ ರಿಲೀಸ್ ಆಗುತ್ತಾ?

ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ಕೊಟ್ಟ ಹೆಚ್​.ವಿಶ್ವನಾಥ್ ಮಹತ್ವ ಮಾತು ಹೇಳಿದ್ದಾರೆ. 2018ರಿಂದ ಹಲವು ಸರ್ಕಾರಗಳ ಪತನಕ್ಕೆ , ರಾಜಕೀಯ ವಿದ್ಯಮಾನಗಳ ತೀರ್ಮಾನಕ್ಕೆ ಇಲ್ಲೇ ಮುಹೂರ್ತ ಇಟ್ಟಿದ್ದು ಎಂದಿದ್ದಾರೆ. ಅಲ್ದೇ ಈಗಿನ ಭೇಟಿ ವೇಳೆ ಏನಾದ್ರೂ ಮುಹೂರ್ತ ಇಟ್ರಾ ಎಂದಿದ್ದಕ್ಕೆ ನೋಡೋಣ ಎಂದು ಕುತೂಹಲ ಮೂಡಿಸಿದ್ದಾರೆ.

(Will KGF2 release on the date as announced by the team?)