Kichcha Sudeep Health: ಕಿಚ್ಚ ಸುದೀಪ್ ಗುಣಮುಖರಾದ್ರಾ.. ಇಲ್ವಾ?

ಕಿಚ್ಚ ಸುದೀಪ್ ಕಳೆದ ಐದಿನೈದು ದಿನಗಳಿಂದ ಅನಾರೋಗ್ಯದ ಕಾರಣ ಬಿಗ್ ಬಾಸ್ ಶೋ ಹೋಸ್ಟ್ ಮಾಡಿಲ್ಲ. ಆದ್ರೆ ಇದೀಗ ಸುದೀಪ್ ಗುಣಮುಖರಾಗಿದ್ದು, ಈ ವಾರ ಬಿಗ್ ಬಾಸ್ ನಿರೂಪಣೆ ಮಾಡುವುದಾಗಿ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಜತೆಗೆ ತಾನು ಚೇತರಿಸಿಕೊಳ್ಳಲು ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

(Will Kiccha Sudeep be back to BIGG BOSS Kannada Season 8 This Week?)