Tv9 Yoga Class : ವರ್ಕ್ ಫ್ರಂ ಹೋಮ್​ ಮಾಡುವವರು ಆಕ್ಸಿಜನ್ ಹೆಚ್ಚಿಸಲು ಈ ರೀತಿ ಮಾಡಬೇಕು

ಸಕಲ ರೋಗಕ್ಕೂ ಮನೆಮದ್ದು ಯೋಗ ಅಂತಾರೆ. ಯೋಗದ ಮೂಲಕ ನಾವು ನಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದರೊಂದಿಗೆ ರೋಗ ರುಜಿನಗಳೊಂದಿಗೆ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅದರಲ್ಲೂ ಉಸಿರಾಟಕ್ಕೆ ಪ್ರಾಣಯಾಮ ಹೇಳಿ ಮಾಡಿಸಿದ್ದು. ಈಗಂತೂ ಎಲ್ಲರೂ ಕೊರೊನಾ ಭಯದಿಂದ ಬಳಲುತ್ತಿದ್ದಾರೆ. ಈ ಯೋಗ ಮೂಲಕ ಕೂಡ ನಾವು ಕೊರೊನಾ ವಿರುದ್ಧ ಹೋರಾಡಲು ವಿಶೇಷ ಶಕ್ತಿ ಪಡೆದುಕೊಳ್ಳಬಹುದು. ಯೋಗದ ಉಪಯೋಗಗಳ ಬಗ್ಗೆ ಖ್ಯಾತ ಮನಶಾಸ್ತ್ರಜ್ಞೆ, ಯೋಗ ಪಟು ಡಾ ಸೌಜನ್ಯ ವಶಿಷ್ಠ ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.

(Yoga Sessions on Tv9 With Dr.Sowjanya Vasista)

Click on your DTH Provider to Add TV9 Kannada