ದೇವನಹಳ್ಳಿ ಪಟ್ಟಣದಲ್ಲಿ ಯುವಕರು, ಪೊಲೀಸರ ನೇತೃತ್ವದಲ್ಲಿ ಸಾರ್ಥಕ ಸೇವೆ | ರಸ್ತೆ ಬದಿ ನಿರ್ಗತಿಕರಿಗೆ ನೆರವು

ಕೊರೊನಾ 2 ನೆ ಅಲೆಯ ಆರ್ಭಟದಿಂದ ಈಗಾಗಲೆ ದೇಶವೆ ಕಂಗೆಟ್ಟಿದ್ದು ರಾಜ್ಯದಲ್ಲು ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಪ್ರತಿನಿತ್ಯ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದ ನಿರ್ಗತಿಕರು ಒಂದೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಇಂತವರ ಸಹಾಯಕ್ಕೆ ಪೊಲೀಸರು ಮತ್ತು ಯುವಕರ ಗುಂಪು ಧಾವಿಸಿದೆ.

  • TV9 Web Team
  • Published On - 0:20 AM, 5 May 2021

ಕೊರೊನಾ 2 ನೆ ಅಲೆಯ ಆರ್ಭಟದಿಂದ ಈಗಾಗಲೆ ದೇಶವೆ ಕಂಗೆಟ್ಟಿದ್ದು ರಾಜ್ಯದಲ್ಲು ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಪ್ರತಿನಿತ್ಯ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದ ನಿರ್ಗತಿಕರು ಒಂದೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಇಂತವರ ಸಹಾಯಕ್ಕೆ ಪೊಲೀಸರು ಮತ್ತು ಯುವಕರ ಗುಂಪು ಧಾವಿಸಿದೆ…

(Youngsters Help Homeless People in Devanahalli)