Zameer Ahmed Apology : ಸವಿತಾ ಸಮಾಜದ ಕ್ಷಮೆ ಕೋರಿದ ಶಾಸಕ ಜಮೀರ್ ಅಹ್ಮದ್

ಕಾಂಗ್ರೆಸ್‌ ನಾಯಕ ಜಮೀರ್‌ ಅಹ್ಮದ್‌ ಖಾನ್‌ ಸವಿತಾ ಸಮಾಜದ ಕ್ಷಮೆ ಕೇಳಿದ್ದಾರೆ. ಮಾತಿನ ಭರದಲ್ಲಿ ಬಾಯಿತಪ್ಪಿ ನಾನು ಅವಹೇಳನಕಾರಿ ಪದವನ್ನ ಬಳಸಿದ್ದೇನೆ. ಆ ಪದ ಬಳಕೆಯಿಂದ ಮನಸ್ಸಿಗೆ ನೋವಾಗಿದ್ರೆ ಕ್ಷಮೆ ಕೇಳ್ತೇನೆ ಎಂದು ಜಮೀರ್ ಸವಿತಾ ಸಮಾಜದ ಕ್ಷಮೆ ಕೋರಿದ್ದಾರೆ....


ಕಾಂಗ್ರೆಸ್‌ ನಾಯಕ ಜಮೀರ್‌ ಅಹ್ಮದ್‌ ಖಾನ್‌ ಸವಿತಾ ಸಮಾಜದ ಕ್ಷಮೆ ಕೇಳಿದ್ದಾರೆ. ಮಾತಿನ ಭರದಲ್ಲಿ ಬಾಯಿತಪ್ಪಿ ನಾನು ಅವಹೇಳನಕಾರಿ ಪದವನ್ನ ಬಳಸಿದ್ದೇನೆ. ಆ ಪದ ಬಳಕೆಯಿಂದ ಮನಸ್ಸಿಗೆ ನೋವಾಗಿದ್ರೆ ಕ್ಷಮೆ ಕೇಳ್ತೇನೆ ಎಂದು ಜಮೀರ್ ಸವಿತಾ ಸಮಾಜದ ಕ್ಷಮೆ ಕೋರಿದ್ದಾರೆ….

(Zameer Ahmed asks apology to Savita Samaja for his controversial remarks)