ಈ ಗ್ರಾಮದಲ್ಲಿ ವಿಜಯೀ ಅಭ್ಯರ್ಥಿಗೆ ಮತದಾರರು ಮಾಡಿದ್ದೇನು ಗೊತ್ತಾ..! ಈ ಸ್ಟೋರಿ ನೋಡಿ

ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸದಸ್ಯ ಸ್ಥಾನವನ್ನ ಲಕ್ಷ ಲಕ್ಷ ಹಣಕ್ಕೆ ಹರಾಜು ಹಾಕಿದ್ದನ್ನ ನೋಡಿದ್ದೀರಿ. ಹಣ ಹೆಂಡ ಹಂಚಿ ಗೆದ್ದಿದ್ದು, ಸೋತಿದ್ದನ್ನು ಕಂಡಿದ್ದೀರಿ. ಚುನಾವಣೆ ಮುಗಿದ ಬಳಿಕ ಗುದ್ದಾಡಿ ಕೈ ಕೈ ಮಿಲಾಯಿ ಸೋದೆ ಅಷ್ಟೇ ಅಲ್ಲ ಮನೆಗಳಿಗೆ ಬೆಂಕಿ, ಕೊಲೆ ಮಾಡಿದ್ದು ನೋಡಿದ್ದೀರಿ. ಇದೀಗ ಎಲ್ಲದ್ದಕ್ಕಿಂತ ವಿಶೇಷವಾಗಿ ಈ ಗ್ರಾಮದಲ್ಲಿ ವಿಜಯಿಯಾದ ಅಭ್ಯರ್ಥಿಗೆ ಮತದಾರರು ಮಾಡಿದ್ದೇನು ಗೊತ್ತಾ..! ಈ ಸ್ಟೋರಿ ನೋಡಿ.

  • TV9 Web Team
  • Published On - 10:18 AM, 8 Jan 2021
ಈ ಗ್ರಾಮದಲ್ಲಿ ವಿಜಯಿಯಾದ ಅಭ್ಯರ್ಥಿಗೆ ಮತದಾರರು ಮಾಡಿದ್ದೇನು ಗೊತ್ತಾ..! ಈ ಸ್ಟೋರಿ ನೋಡಿ