ನಿಮ್ಮ ಕೋಪ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?

ನೀವು ಕೋಪದಿಂದ ಆಡಿದ ಮಾತುಗಳಿಂದ ನಿಮ್ಮವರಲ್ಲೇ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಅತಿಯಾದ ಕೋಪದಿಂದ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ.

ಅತಿಯಾದ ಕೋಪದಿಂದ  ಮಾನಸಿಕವಾಗಿ ಒತ್ತಡವು  ಹೆಚ್ಚಾಗುತ್ತಾ ಹೋಗುತ್ತದೆ.

Lorem ipsum dolor sit amet, consectetur adipiscing elit.

ಕೋಪ ಮತ್ತು ಮಾನಸಿಕ  ಒತ್ತಡ ನಿಮಗೆ ಹೃದಯಾಘಾತ  ಉಂಟಾಗುವಂತೆ  ಮಾಡುತ್ತದೆ.

ಸಂಶೋಧನೆಯ ಪ್ರಕಾರ ಅತಿಯಾದ ಕೋಪವು ನಿಮಗೆ ಮಾನಸಿಕ ಖಿನ್ನತೆಯನ್ನುಂಟು ಮಾಡುತ್ತದೆ ಎಂದು ತಿಳಿದು ಬಂದಿದೆ.