ಹೋಳ್ಕರ್ ಮೈದಾನದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಹಾರ್ದಿಕ್ ಪಾಂಡ್ಯ

ಆಸ್ಟ್ರೇಲಿಯಾ ವಿರುದ್ಧ ಹಾರ್ದಿಕ್ ಪಾಂಡ್ಯ 79 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ರಾಬಿನ್ ಉತ್ತಪ್ಪ

ಕನ್ನಡಿಗ ಉತ್ತಪ್ಪ ಇಂಗ್ಲೆಂಡ್ ವಿರುದ್ಧ ಈ ಮೈದಾನದಲ್ಲಿ 86 ರನ್ ಸಿಡಿಸಿದ್ದರು.

MS ಧೋನಿ

ಆಫ್ರಿಕಾ ವಿರುದ್ಧ ಧೋನಿ ಈ ಮೈದಾನದಲ್ಲಿ ಅಜೇಯ 92 ರನ್ ಬಾರಿಸಿದ್ದರು.

ದಿನೇಶ್ ರಾಮ್ದಿನ್

ವೆಸ್ಟ್ ಇಂಡೀಸ್​ನ ಈ ವಿಕೆಟ್ ಕೀಪರ್ ಬ್ಯಾಟರ್ ಭಾರತದ ವಿರುದ್ಧ 96 ರನ್ ಸಿಡಿಸಿದ್ದರು.

ರೋಹಿತ್ ಶರ್ಮಾ

ನ್ಯೂಜಿಲೆಂಡ್ ವಿರುದ್ಧ ರೋಹಿತ್ ಈ ಮೈದಾನದಲ್ಲಿ 101 ರನ್ ಕಲೆಹಾಕಿದ್ದರು.

ಶುಭ್​ಮನ್ ಗಿಲ್

ಭಾರತದ ಈ ಓಪನರ್ ಕಿವೀಸ್ ವಿರುದ್ಧ 112 ರನ್ ಸಿಡಿಸಿದ ದಾಖಲೆ ಹೊಂದಿದ್ದಾರೆ.

ಯುವರಾಜ್ ಸಿಂಗ್

ಇಂಗ್ಲೆಂಡ್‌ ವಿರುದ್ಧ ಈ ಆಲ್​ರೌಂಡರ್ ಈ ಮೈದಾನದಲ್ಲಿ 118 ರನ್ ಬಾರಿಸಿದ್ದರು.

ಆರನ್ ಫಿಂಚ್

ಆಸ್ಟ್ರೇಲಿಯಾದ ಈ ಮಾಜಿ ಆರಂಭಿಕ ಬ್ಯಾಟರ್ ಭಾರತದ ವಿರುದ್ಧ 124 ರನ್ ಸಿಡಿಸಿದ್ದರು

ಡೆವೊನ್ ಕಾನ್ವೇ

ನ್ಯೂಜಿಲೆಂಡ್​ನ ಈ ಸ್ಟಾರ್ ಓಪನರ್​ ಭಾರತದ ವಿರುದ್ಧ 138 ರನ್ ಚಚ್ಚಿದ್ದರು.

ವೀರೇಂದ್ರ ಸೆಹ್ವಾಗ್

ಭಾರತದ ಈ ಮಾಜಿ ಓಪನರ್ ಈ ಮೈದಾನದಲ್ಲಿ ದಾಖಲೆಯ 219 ರನ್ ಬಾರಿಸಿದ್ದರು.