ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಬಾಲ್​ಗಳನ್ನು ಎದುರಿಸಿದ ಭಾರತದ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಯಶಸ್ವಿ ಜೈಸ್ವಾಲ್- 387 ಎಸೆತ, 171 ರನ್

ಮೊಹಮ್ಮದ್ ಅಜರುದ್ದೀನ್- 322 ಎಸೆತ, 110 ರನ್

ಸೌರವ್ ಗಂಗೂಲಿ- 301 ಎಸೆತ, 131 ರನ್

ರೋಹಿತ್ ಶರ್ಮಾ- 301 ಎಸೆತ, 177 ರನ್

ಪ್ರವೀಣ್ ಆಮ್ರೆ- 299 ಎಸೆತ, 103 ರನ್

ಶ್ರೇಯಸ್ ಅಯ್ಯರ್- 296 ಎಸೆತ, 170 ರನ್

ರಾಹುಲ್ ದ್ರಾವಿಡ್- 267 ಎಸೆತ, 95 ರನ್

ಮಯಾಂಕ್ ಅಗರ್ವಾಲ್ 263 ಎಸೆತ, 118 ರನ್

ದೇವಾಂಗ್ ಗಾಂಧಿ-256 ಎಸೆತ

ಸುರೇಶ್ ರೈನಾ- 228 ಎಸೆತ, 120 ರನ್