2020 ರಿಂದ 4ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಭಾರತೀಯರಿವರು

ಹಾರ್ದಿಕ್ ಪಾಂಡ್ಯ: 1 ಪಂದ್ಯ, 1 ಇನಿಂಗ್ಸ್, 5 ರನ್

ವಾಷಿಂಗ್ಟನ್ ಸುಂದರ್: 1 ಪಂದ್ಯ, 1 ಇನಿಂಗ್ಸ್, 11 ರನ್

ವಿರಾಟ್ ಕೊಹ್ಲಿ: 1 ಪಂದ್ಯ, 1 ಇನಿಂಗ್ಸ್, 16 ರನ್

ಸೂರ್ಯಕುಮಾರ್ ಯಾದವ್: 6 ಪಂದ್ಯಗಳು, 5 ಇನಿಂಗ್ಸ್, 30 ರನ್

ಸಂಜು ಸ್ಯಾಮ್ಸನ್: 1 ಪಂದ್ಯ, 1 ಇನಿಂಗ್ಸ್, 51 ರನ್

ಮನೀಶ್ ಪಾಂಡೆ: 3 ಪಂದ್ಯಗಳು, 3 ಇನಿಂಗ್ಸ್, 74 ರನ್

ಇಶಾನ್ ಕಿಶನ್: 6 ಪಂದ್ಯಗಳು, 6 ಇನಿಂಗ್ಸ್, 106 ರನ್

ಕೆಎಲ್ ರಾಹುಲ್: 4 ಪಂದ್ಯಗಳು, 3 ಇನಿಂಗ್ಸ್, 189 ರನ್

ರಿಷಭ್ ಪಂತ್: 9 ಪಂದ್ಯಗಳು, 9 ಇನಿಂಗ್ಸ್, 340 ರನ್

ಶ್ರೇಯಸ್ ಅಯ್ಯರ್: 18 ಪಂದ್ಯಗಳು, 17ಇನಿಂಗ್ಸ್, 675 ರನ್