ಪ್ರಪಂಚಾದ್ಯಂತ 10 ಸಾಮಾನ್ಯ ಉಪನಾಮಗಳು

ಕೆಲವೊಂದು ಸಲ ನಮ್ಮ ಉಪನಾಮಗಳು (Surname) ನಾವು ಯಾವ ಪ್ರದೇಶದವರು ಎಂಬುವುದನ್ನು ಹೇಳುತ್ತವೆ.

ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿ ಪ್ರಕಾರ ಜಗತ್ತಿನಾದ್ಯಂತ 10 ಸಾಮನ್ಯ ಉಪನಾಮಗಳು ಇಲ್ಲಿವೆ.  (ಗಮನಿಸಿ: ಈ ಪಟ್ಟಿಯಲ್ಲಿ, ನಾವು 10 ದೇಶಗಳನ್ನು ಮಾತ್ರ ಉಲ್ಲೇಖಿಸಿದ್ದೇವೆ.) 

ಆಸ್ಟ್ರೇಲಿಯಾ-ಸ್ಮಿತ್

ಪ್ರಾನ್ಸ್​​-ಮಾರ್ಟಿನ್​​

ಭಾರತ-ಕುಮಾರ್​

ಜಪಾನ್​​-ಸ್ಯಾಟೊ

ರಷ್ಯಾ-ಇವನೊವಾ

ಸೌದಿ ಅರೇಬಿಯಾ-ಖಾನ್​

ಯುನೈಟೆಡ್​ ಅರಬ್​​ ಎಮಿರೇಟ್ಸ್​​-ಅಲಿ

ಯುನೈಟೆಡ್ ಸ್ಟೇಟ್ಸ್​​-ಸ್ಮಿತ್​

ಪಾಕಿಸ್ತಾನ-ಅಹ್ಮದ್​

ಶ್ರೀಲಂಕಾ-ಪೆರೆಕಾ