ಏಕದಿನ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಟಾಪ್ 10 ಆಟಗಾರರಿವರು

ರಿಕಿ ಪಾಂಟಿಂಗ್- 46 ಪಂದ್ಯ

ಸಚಿನ್ ತೆಂಡೂಲ್ಕರ್- 45 ಪಂದ್ಯ

ಮಹೇಲಾ ಜಯವರ್ಧನೆ- 40 ಪಂದ್ಯ

ಮುತ್ತಯ್ಯ ಮುರುಳೀಧರನ್- 40 ಪಂದ್ಯ

ಗ್ಲೆನ್ ಮೆಗ್ರಾತ್- 39 ಪಂದ್ಯ

ಸನತ್ ಜಯಸೂರ್ಯ- 38 ಪಂದ್ಯ

ವಾಸಿಂ ಅಕ್ರಮ್- 38 ಪಂದ್ಯ

ಕುಮಾರ ಸಂಗಕ್ಕಾರ- 37 ಪಂದ್ಯ

ಜಾಕ್ ಕಾಲಿಸ್- 36 ಪಂದ್ಯ

ಅರವಿಂದ ಡಿ ಸಿಲ್ವಾ- 35 ಪಂದ್ಯ