ಮದುವೆ ದಿನದ ಮೊದಲು ಈ 10 ಕೆಲಸಗಳನ್ನು ಮಾಡಬೇಡಿ
ಹೊಸ ಚಪ್ಪಲಿ/ ಹೀಲ್ಸ್ ಅನ್ನು ಮೊದಲೇ ಹಾಕಿ ನಡೆಯಲು ಅಭ್ಯಾಸ ಮಾಡಲು ಮರೆಯದಿರಿ
ಹೊಸ ರೀತಿಯ ವ್ಯಾಯಾಮ ಅಭ್ಯಾಸವನ್ನು ಮಾಡಬೇಡಿ, ನಿತ್ಯ ಮಾಡುವ ವ್ಯಾಯಾಮವನ್ನು ಮಾಡಿ
ಊಟ ಮಾಡದೇ ಇರಬೇಡಿ
ನಿದ್ದೆ ಕೆಡಬೇಡಿ
ಕೊನೆ ಕ್ಷಣದಲ್ಲಿ ಟ್ರಿಪ್ ಪ್ಲಾನ್ ಮಾಡಬೇಡಿ
ಹವಾಮಾನ ವರದಿ ನೋಡಲು ಮರೆಯಬೇಡಿ
ಮದುವೆಯ ಒಂದೆರಡು ದಿನದ ಮೊದಲು ಐ ಬ್ರೋಸ್ ಮಾಡಿಸಬೇಡಿ
ಯಾವುದೇ ಹೊಸ ಕ್ರೀಮ್ ಅಥವಾ ಸ್ಕಿನ್ ಕೇರ್ ಪ್ರಾಡಕ್ಟ್ ಅನ್ನು ಬಳಸಬೇಡಿ
ಹೊಸ ಹೇರ್ಕಟ್ ಅಥವಾ ಹೇರ್ ಕಲರ್ ಅನ್ನು ಮಾಡಿಸಬೇಡಿ