28 August 2023

10 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತೆ ಈ ಸ್ಮಾರ್ಟ್'ಫೋನ್

Pic credit - Google

28 August 2023

ಐಕ್ಯೂ Z8 ಬಿಡುಗಡೆಗೆ ದಿನಗಣನೆ ಶುರುವಾಗಿದೆ

Pic credit - Google

28 August 2023

ಐಕ್ಯೂ Z8 ಆಗಸ್ಟ್ 31 ರಂದು ಅನಾವರನಗೊಳ್ಳಲಿದೆ

Pic credit - Google

28 August 2023

ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8200 5nm ಪ್ರೊಸೆಸರ್‌ ಹೊಂದಿದೆ

Pic credit - Google

28 August 2023

120W ಅಲ್ಟ್ರಾ-ಫಾಸ್ಟ್ ಫ್ಲಾಶ್ ಚಾರ್ಜ್, 5,000mAh ಬ್ಯಾಟರಿ ಇದೆ

Pic credit - Google

28 August 2023

ಇದರಲ್ಲಿ ಕೇವಲ 10 ನಿಮಿಷಗಳಲ್ಲಿ ಶೇ. 0 -100 ರಷ್ಟು ಚಾರ್ಜ್ ಮಾಡಬಹುದು

Pic credit - Google

28 August 2023

ಐಕ್ಯೂ Z8 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ

Pic credit - Google

28 August 2023

ಹಿಂಬದಿಯ ಕ್ಯಾಮೆರಾ OIS ಜೊತೆಗೆ 64MP ಪ್ರಾಥಮಿಕ ಸೆನ್ಸಾರ್'ನಿಂದ ಕೂಡಿದೆ

Pic credit - Google

28 August 2023

6.64-ಇಂಚಿನ FHD+ LCD ಡಿಸ್ ಪ್ಲೇ, 120Hz ರಿಫ್ರೆಶ್ ದರ ನೀಡಲಾಗಿದೆ

Pic credit - Google