ಭಾರತದಲ್ಲಿ 100MP ಕ್ಯಾಮೆರಾದ ಹೊಸ ಫೋನ್ ಬಿಡುಗಡೆ

ರಿಯಲ್ ಮಿ ನಾರ್ಜೊ 60 ಪ್ರೊ 5G ಸ್ಮಾರ್ಟ್'ಫೋನ್ ರಿಲೀಸ್ ಆಗಿದೆ

ಈ ಫೋನ್ ಆಕರ್ಷಕವಾದ 100MP OIS ಲೆನ್ಸ್ ಆಯ್ಕೆಯನ್ನು ಹೊಂದಿದೆ

ಪಂಚ್ ಹೋಲ್ ಒಳಗೆ 16MP ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ

ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ನೀಡಲಾಗಿದೆ

120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ FHD+ AMOLED ಡಿಸ್ ಪ್ಲೇ ಇದೆ

67W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ

8GB RAM + 128GB ವೇರಿಯೆಂಟ್'ಗೆ 23,999 ರೂ.

ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಮಾರಾಟ ಕಾಣಲಿದೆ