ಒಂದೇ ದಿನ 10,248 ಪಿಓಪಿ ಗಣೇಶ ಮೂರ್ತಿ ವಿಸರ್ಜನೆ

22 September 2023

ಸೆ. 18ರಂದು ಬೆಂಗಳೂರಿನ 8 ವಲಯಗಳಲ್ಲಿ 10,248 ಪಿಓಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

206 ಪಿ.ಓ.ಪಿ ಗಣೇಶ ಮೂರ್ತಿಗಳು

ಪೂರ್ವ ವಲಯ

ಪಿ.ಓ.ಪಿ ಗಣೇಶ ಮೂರ್ತಿಗಳು: 134

ಪಶ್ಚಿಮ ವಲಯ

8,992 ಪಿ.ಓ.ಪಿ ಗಣೇಶ ಮೂರ್ತಿಗಳು

ದಕ್ಷಿಣ ವಲಯ

ಪಿ.ಓ.ಪಿ ಗಣೇಶ ಮೂರ್ತಿಗಳು: 147

ಬೊಮ್ಮನಹಳ್ಳಿ ವಲಯ

53 ಪಿ.ಓ.ಪಿ ಗಣೇಶ ಮೂರ್ತಿಗಳು

ದಾಸರಹಳ್ಳಿ ವಲಯ

ಪಿ.ಓ.ಪಿ ಗಣೇಶ ಮೂರ್ತಿಗಳು: 18

ಮಹದೇವಪುರ ವಲಯ

152 ಪಿ.ಓ.ಪಿ ಗಣೇಶ ಮೂರ್ತಿಗಳು

ಆರ್.ಆರ್.ನಗರ ವಲಯ

152 ಪಿ.ಓ.ಪಿ ಗಣೇಶ ಮೂರ್ತಿಗಳು

ಯಲಹಂಕ ವಲಯ