ಬರುತ್ತದೆ 108MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್'ಫೋನ್

ಭಾರತದಲ್ಲಿ ಬಿಡುಗಡೆಗೆ ತಯಾರಾದ ಇನ್ಫಿನಿಕ್ಸ್ ನೋಟ್ 30 5G ಫೋನ್

ಈ ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರಲಿದೆ

ವಿಡಿಯೋ ರೆಕಾರ್ಡ್'ನಲ್ಲಿ ಡ್ಯುಯೆಲ್ ವೀವ್ ಫೀಚರ್ ನೀಡಲಾಗಿದೆ

ಇನ್ಫಿನಿಕ್ಸ್ ನೋಟ್ 30 5G ಕ್ಯಾಮೆರಾ ಸಾಕಷ್ಟು ವಿಶೇಷತೆಯಿಂದ ಕೂಡಿದೆ

ಮೀಡಿಯಾಟೆಕ್ ಡೈಮನ್ಸಿಟಿ 6080 ಪ್ರೊಸೆಸರ್ ಅಳವಡಿಸಲಾಗಿದೆ