24 August 2023

ಭಾರತಕ್ಕೆ ಬರುತ್ತಿದೆ 200MP ಕ್ಯಾಮೆರಾದ ಸ್ಮಾರ್ಟ್'ಫೋನ್

Pic credit - Google

24 August 2023

ಮೂರು ವರ್ಷಗಳ ಬಳಿಕ ಭಾರತದಲ್ಲಿ ಹೊಸ ಹಾನರ್ ಫೋನ್ ರಿಲೀಸ್ ಆಗುತ್ತಿದೆ

Pic credit - Google

24 August 2023

ಹಾನರ್ 90 ಸ್ಮಾರ್ಟ್'ಫೋನ್ ಸದ್ಯದಲ್ಲೇ ಭಾರತಕ್ಕೆ ಲಗ್ಗೆಯಿಡಲಿದೆ

Pic credit - Google

24 August 2023

ಹಾನರ್ ತನ್ನ ಕೊನೆಯ ಫೋನನ್ನು 2020 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು

Pic credit - Google

24 August 2023

ಇದೀಗ ಹಾನರ್ 90 ಫೋನ್ ಮೂಲಕ ದೇಶಕ್ಕೆ ಕಮ್'ಬ್ಯಾಕ್ ಮಾಡುತ್ತಿದೆ

Pic credit - Google

24 August 2023

ಸೆಲ್ಫಿಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ

Pic credit - Google

24 August 2023

ಹಿಂಭಾಗದಲ್ಲಿ ಬರೋಬ್ಬರಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ

Pic credit - Google

24 August 2023

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 Gen 1 ಪ್ರೊಸೆಸರ್ ಇರುವ ಸಾಧ್ಯತೆ ಇದೆ

Pic credit - Google

24 August 2023

5,000mAh ಬ್ಯಾಟರಿ, 66W ವೇಗದ ಚಾರ್ಜಿಂಗ್‌ಗೆ ಬೆಂಬಲ ಇರಲಿದೆ

Pic credit - Google