2021 ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ

ಹೊಸ ಕಂಪಾಸ್‌ನ ಬೆಲೆ ₹ 16.99 ಲಕ್ಷದಿಂದ ಪ್ರಾರಂಭವಾಗಿ ₹ 28.29 ಲಕ್ಷದ ವರೆಗೆ

2017 ರಲ್ಲಿ ಬಿಡುಗಡೆ ಆದಾಗಿನಿಂದ, ಜೀಪ್ ಕಂಪಾಸ್ ಕಾರು ಭಾರತದಲ್ಲಿ ಫೇಮಸ್ ಆಗಿದೆ

ಹೊಸ 2021 ಕಂಪಾಸ್‌ನ ವಿತರಣೆಗಳು ಭಾರತದಲ್ಲಿ ಫೆಬ್ರವರಿ 2, ರಿಂದ ಪ್ರಾರಂಭವಾಗಲಿವೆ

2021 ಜೀಪ್ ಕಂಪಾಸ್ ಬಹಳ ವಿಶೇಷವಾಗಿ ನವೀಕರಣವನ್ನು ಪಡೆದಿದ್ದು, ಹೊಸ ಕ್ಯಾಬಿನ್ ಮತ್ತು ವೈಶಿಷ್ಟ್ಯಗಳಿಗೆ

ಡ್ಯಾಶ್‌ಬೋರ್ಡ್ ವಿನ್ಯಾಸವು ಹೊಸದಾಗಿದೆ ಮತ್ತು ಹೊಸ ಯುಕನೆಕ್ಟ್ 5 ಸಿಸ್ಟಮ್‌ನೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಅನ್ನು ಪಡೆದಿದೆ