10 ವರ್ಷ ಗ್ಯಾರಂಟಿಯೊಂದಿಗೆ 2023ರ ಹೋಂಡಾ ಸಿಬಿ200ಎಕ್ಸ್ ಬೈಕ್ ಬಿಡುಗಡೆ

19 -Sep 2023

ಎಕ್ಸ್ ಶೋರೂಂ ಪ್ರಕಾರ ರೂ.1.47 ಲಕ್ಷ ಬೆಲೆ ಹೊಂದಿದೆ ಹೊಸ ಬೈಕ್

ಹೋಂಡಾ ಸಿಬಿ200ಎಕ್ಸ್

BS6 ಹಂತ 2 ಎಮಿಷನ್ ಮಾನದಂಡಗಳನ್ನು ಒಳಗೊಂಡ ಎಂಜಿನ್ ಜೋಡಣೆ

ಹೋಂಡಾ ಸಿಬಿ200ಎಕ್ಸ್

ಹೊಸ ಬೈಕಿನಲ್ಲಿದೆ 184.04 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌

ಹೋಂಡಾ ಸಿಬಿ200ಎಕ್ಸ್

5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 17.03 ಹಾರ್ಸ್ ಪವರ್ ಮತ್ತು 15.9 ಎನ್ಎಂ ಟಾರ್ಕ್ ಉತ್ಪಾದನೆ

ಹೋಂಡಾ ಸಿಬಿ200ಎಕ್ಸ್

ಹೊಸ ಬೈಕಿನಲ್ಲಿ ಈ ಬಾರಿ ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್ ಸೌಲಭ್ಯ ಜೋಡಣೆ

ಹೋಂಡಾ ಸಿಬಿ200ಎಕ್ಸ್

ಹೊಸ ಬೈಕಿನ ಮುಂಭಾಗದಲ್ಲಿ USD ಫೋರ್ಕ್‌ ಮತ್ತು ಹಿಂಬದಿಯಲ್ಲಿ ಮೊನೊ-ಶಾಕ್ ಅಬ್ಸಾರ್ಬರ್ ಜೋಡಣೆ

ಹೋಂಡಾ ಸಿಬಿ200ಎಕ್ಸ್

ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ಜೊತೆ LED ಲೈಟ್, ಅಲಾಯ್ ವ್ಹೀಲ್ ಜೋಡಣೆ

ಹೋಂಡಾ ಸಿಬಿ200ಎಕ್ಸ್

ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೋಡಣೆ

ಹೋಂಡಾ ಸಿಬಿ200ಎಕ್ಸ್

ಹೊಸ ಬೈಕ್ ಖರೀದಿ ಮೇಲೆ 10 ವರ್ಷಗಳ ವಾರಂಟಿ(7 ವರ್ಷಗಳ ಆಯ್ಕೆಯ ವಾರಂಟಿ ಜೊತೆ) ಘೋಷಣೆ 

ಹೋಂಡಾ ಸಿಬಿ200ಎಕ್ಸ್

ಟಿವಿಎಸ್ ಅಪಾಚೆ ಆರ್‌ಟಿಆರ್ 310 ಸ್ಟ್ರೀಟ್ ಫೈಟರ್ ಬೈಕ್ ಬಿಡುಗಡೆ