ನಥಿಂಗ್ ಫೋನ್ 2 ಹಿಂಭಾಗ ಬರೋಬ್ಬರಿ 33 LED ಲೈಟ್

ನಥಿಂಗ್ ಫೋನ್ 2 ಫೋನ್ ಬಗ್ಗೆ ಕೆಲ ಮಾಹಿತಿ ಸೋರಿಕೆ ಆಗಿದೆ

ಜುಲೈ 11 ರಂದು ರಿಲೀಸ್ ಆಗಲಿದೆ ಬಹುನಿರೀಕ್ಷಿತ ನಥಿಂಗ್ ಫೋನ್ 2

ಈ ಫೋನಿನ ಹಿಂಭಾಗ ಬರೋಬ್ಬರಿ 33 LED ಲೈಟ್ ಅಳವಡಿಸಲಾಗಿದೆ

ರಿಂಗ್'ಟೋನ್'ಗಳನ್ನು ನೀವೇ ರಚಿಸಬಹುದಾದ ಆಯ್ಕೆ ಇದೆಯಂತೆ

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್‌ ನೀಡಲಾಗಿದೆ

ಫೋನಿನ ಹಿಂಭಾಗ ಎರಡು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆಯಂತೆ

4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದೆ

ನಥಿಂಗ್ ಫೋನ್ 2 ಬೆಲೆ 40,000 ರೂ. ಆಸುಪಾಸಿನಲ್ಲಿ ಕಾಣಿಸಿಕೊಳ್ಳಬಹುದು