ಭಾರತದ 5 ಸುಂದರವಾದ ಕರಾವಳಿ ರಸ್ತೆಗಳು
ಸಮುದ್ರದ ಉದ್ದಕ್ಕೂ ಚಲಿಸುವ ರಸ್ತೆಯಲ್ಲಿ ಲಾಂಗ್ ಡ್ರೈವ್ಗೆ ಇಲ್ಲಿದೆ 5 ಸ್ಥಳಗಳು
ಮರೈನ್ ಡ್ರೈವ್ , ಮುಂಬೈ
ಮರೈನ್ ಡ್ರೈವ್ ಮುಂಬೈನ ದಕ್ಷಿಣ ಭಾಗದಲ್ಲಿದೆ
ಧನುಷ್ಕೋಡಿ ಬೀಚ್ ರಸ್ತೆ, ರಾಮೇಶ್ಚರಂ ತಮಿಳನಾಡು
ಧನುಷ್ಕೋಡಿ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ತಡದಲ್ಲಿದೆ
ಪುರಿ-ಕೋನಾರ್ಕ್ ಮರೈನ್ ಡ್ರೈವ್, ಒಡಿಶಾ
ಇದನ್ನು ಕೋನಾರ್ಕ್ ಮೈರೈನ್ ಡ್ರೈವ್ ಎಂದೂ ಕರೆಯುತ್ತಾರೆ
ಪೂರ್ವ ಕರಾವಳಿ ರಸ್ತೆ, ಚೆನ್ನೈ
ಈ ರಸ್ತೆ ಪುದಿಚೆರಿಯಿಂದ ಕಡಲೂರು ಮೂಲಕ ಚೆನ್ನೈ ತಲುಪುತ್ತದೆ
ಬೀಚ್ ರೋಡ್ ಪುದಿಚೆರಿ
ಇಲ್ಲಿ ಸುರ್ಯೋದಯ ಬಹಳ ಅದ್ಭುತವಾಗಿ ಕಾಣುತ್ತದೆ