ವಿಶ್ವದ ನಂಬರ್ ಒನ್ ಸ್ಮಾರ್ಟ್‌ಫೋನ್‌ ಕಂಪನಿ ಯಾವುದು?: ಇಲ್ಲಿದೆ ಪಟ್ಟಿ

ಮಾರುಕಟ್ಟೆಯಲ್ಲಿಂದು ಅನೇಕ ಮೊಬೈಲ್ ಬ್ರ್ಯಾಂಡ್ ಗಳು ಹುಟ್ಟುಕೊಂಡಿದೆ

ಒಂದರ ಮೇಲೊಂದು ಆಕರ್ಷಕ ಸ್ಮಾರ್ಟ್‌ಫೋನ್ಸ್ ಬಿಡುಗಡೆ ಆಗುತ್ತಿದೆ

ಸದ್ಯ ಈ ಕಂಪನಿಗಳು ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿವೆ

ಸ್ಯಾಮ್‌ಸಂಗ್‌ ಶೇ. 22 ರಷ್ಟು ಮಾರ್ಕೆಟ್ ಹೊಂದಿ ಮೊದಲ ಸ್ಥಾನದಲ್ಲಿದೆ

ಆ್ಯಪಲ್ ಎರಡನೇ ಸ್ಥಾನದಲ್ಲಿದ್ದು Q2ನಲ್ಲಿ ಶೇ. 20 ಕ್ಕಿಂತ ಹೆಚ್ಚು ಮಾರಾಟ ನಡೆಸಿದೆ

ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಚೀನಾದ ಶವೋಮಿ ಮೂರನೇ ಸ್ಥಾನ ಪಡೆದುಕೊಂಡಿದೆ

ಒಪ್ಪೋ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಮೇಲೇಳಲು ಪ್ರಯತ್ನಿಸುತ್ತದೆ

ವಿವೋ ಐದನೇ ಸ್ಥಾನದಲ್ಲಿದ್ದು ಸ್ಯಾಮ್‌ಸಂಗ್‌ ಹಾಗೂ ಒಪ್ಪೋಗೆ ಪೈಪೋಟಿ ನೀಡುತ್ತಿದೆ