ಮುಖದಲ್ಲಿನ ಕಲೆಗಳನ್ನು ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯ

ಮೊಡವೆಗಳಿಂದ ಅಥವಾ ಗಾಯಗಳಿಂದ ಮುಖದಲ್ಲಿ  ಕಲೆ ಕೂರುವುದು ಸಹಜ 

ಈ ಕಲೆಗಳನ್ನು ಸಂಪೂರ್ಣವಾಗಿ ತೆಗೆಯಲು ಆಗದಿದ್ದರೂ ಇದನ್ನು ಕಡಿಮೆ ಮಾಡಲು ಇಲ್ಲಿದೆ 5 ಸುಲಭ ಉಪಾಯ 

ಅರಿಶಿನ 

ನಿಂಬೆ ರಸ 

ಟೀ ಟ್ರೀ ಎಣ್ಣೆ 

ಜೇನು 

ಮುಲ್ತಾನಿ ಮಿಟ್ಟಿ 

ಇವುಗಳನ್ನು ಕಲೆ ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. 

ನಿಮ್ಮ ಚರ್ಮಕ್ಕೆ ಯಾವ ಸಾಮಗ್ರಿ ಸರಿ ಹೊಂದುತ್ತದೆ ಎಂದು ತಿಳಿದುಕೊಳ್ಳಿ, ಅದನ್ನು ನಿರಂತರವಾಗಿ ಬಳಸಿ