ನೀವು ಕಡಿಮೆ ಬೆಲೆಗೆ 5ಜಿ ಫೋನ್ ಖರೀದಿಸಬೇಕೇ?

ಇಲ್ಲಿದೆ 20,000 ರೂ. ಒಳಗಿನ ಬೆಸ್ಟ್ 5G ಫೋನ್ಸ್

ಗ್ಯಾಲಕ್ಸಿ M33 5G ಬೆಲೆ 18,999 ರೂ.

ಒನ್'ಪ್ಲಸ್ ನಾರ್ಡ್ CE 2 Lite ಬೆಲೆ 18,999 ರೂ.

ರೆಡ್ಮಿ ನೋಟ್ 11 ಪ್ರೊ+ ಬೆಲೆ 19,999 ರೂ.

ರಿಯಲ್ ಮಿ 9i ಬೆಲೆ 14,999 ರೂ.

ಗ್ಯಾಲಕ್ಸಿ F23 ಬೆಲೆ 16,999 ರೂ.

ಪೋಕೋ X4 ಪ್ರೊ ಬೆಲೆ 16,999 ರೂ.