ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿದ್ದಾರೆ ಭಾರತದ ಈ ಐವರು..

30 August 2023

Pic credit - Pinterest

ಶುಭ್​ಮನ್ ಗಿಲ್: ಟೀಂ ಇಂಡಿಯಾದ ಆರಂಭಿಕ ಸ್ಥಾನ ತುಂಬುತ್ತಿರುವ ಯುವ ಬ್ಯಾಟರ್ ಶುಭ್​ಮನ್​ ಗಿಲ್​ಗೆ ಇದು ಮೊದಲ ಏಷ್ಯಾಕಪ್ ಆಗಿದೆ.

30 August 2023

Pic credit - Pinterest

\ಇಶಾನ್ ಕಿಶನ್: ಮೊದಲೆರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅಲಭ್ಯರಾಗಿರುವುದರಿಂದ ಇಶಾನ್ ಕಿಶನ್ ವಿಕೆಟ್‌ಕೀಪರ್- ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

30 August 2023

Pic credit - Pinterest

ಶ್ರೇಯಸ್ ಅಯ್ಯರ್: 2020 ರಿಂದ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಜೀವಾಳವಾಗಿರುವ ಅಯ್ಯರ್ ಮೊದಲ ಬಾರಿಗೆ ಏಷ್ಯಾಕಪ್ ಆಡಲಿದ್ದಾರೆ.

30 August 2023

Pic credit - Pinterest

ತಿಲಕ್ ವರ್ಮಾ: ಐಪಿಎಲ್​ನಲ್ಲಿ ಅಬ್ಬರಿಸಿ, ವಿಂಡೀಸ್ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ತಿಲಕ್ ವರ್ಮಾ ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿದ್ದಾರೆ.

30 August 2023

Pic credit - Pinterest

ಪ್ರಸಿದ್ಧ್ ಕೃಷ್ಣ: ಇಂಜುರಿಯಿಂದಾಗಿ ತಿಂಗಳುಗಳ ನಂತರ ಟೀಂ ಇಂಡಿಯಾಕ್ಕೆ ಮರಳಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಇದು ಮೊದಲ ಏಷ್ಯಾಕಪ್ ಆಗಿದೆ.

30 August 2023

Pic credit - Pinterest

ಇನ್ನು ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸೆಪ್ಟಂಬರ್ 2 ರಂದು ಪಾಕಿಸ್ತಾನದ ಎದುರು ಆಡಲಿದೆ.

30 August 2023

Pic credit - Pinterest

ಮೊಹಮ್ಮದ್ ಸಿರಾಜ್: ಇತ್ತೀಚಿನ ದಿನಗಳಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಖಾಯಂ ಸ್ಥಾನಿಯಾಗಿರುವ ಸಿರಾಜ್​ಗೂ ಇದು ಮೊದಲ ಟೂರ್ನಿ.

30 August 2023

Pic credit - Pinterest

ಈವರೆಗೆ ನಡೆದಿರುವ 15 ಆವೃತ್ತಿಗಳಲ್ಲಿ ಭಾರತ 7 ಬಾರಿ ಏಷ್ಯಾಕಪ್ ಎತ್ತಿ ಹಿಡಿದು ಅಗ್ರಸ್ಥಾನದಲ್ಲಿದೆ.

30 August 2023

Pic credit - Pinterest