6,000mAh ಬ್ಯಾಟರಿ: 50MP ಕ್ಯಾಮೆರಾ: ಈ ಫೋನ್ ಬೆಲೆ ಕೇವಲ 12,499 ರೂ.
ಟೆಕ್ನೋ ಪೋವಾ ನಿಯೋ 5G ಫೋನ್ ಮೇಲೆ ಭರ್ಜರಿ ರಿಯಾಯಿತಿ
ಅಮೆಜಾನ್'ನಲ್ಲಿ ಈ ಫೋನ್ ಮೇಲೆ ಶೇ. 31 ಡಿಸ್ಕೌಂಟ್ ಇದೆ
4GB RAM + 128GB ವೇರಿಯಂಟ್ ಮೂಲಬೆಲೆ 17,999ರೂ. ಆಗಿದೆ
ಡಿಸ್ಕೌಂಟ್'ನಲ್ಲಿ ಕೇವಲ 12,499ರೂ. ಗಳಿಗೆ ಖರೀದಿ ಮಾಡಬಹುದು
ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ನೀಡಲಾಗಿದೆ
6.8 ಇಂಚಿನ ಫುಲ್ ಹೆಚ್‌ಡಿ ಪ್ಲಸ್ LTPS ಡಿಸ್‌ಪ್ಲೇ ಹೊಂದಿದೆ
ಪ್ರಾಥಮಿಕ ಕ್ಯಾಮೆರಾ 50MP ಸೆನ್ಸಾರ್ 8MP ಸೆಲ್ಫಿ ಕ್ಯಾಮೆರಾ
6,000mAh ಸಾಮರ್ಥ್ಯದ ಬ್ಯಾಟರಿ, 18W ವೇಗದ ಚಾರ್ಜಿಂಗ್ ಸಪೋರ್ಟ್
ಇನ್ನಷ್ಟು ಓದಿ