ಬೆಂಗಳೂರಿನ ಈ 7 ರೆಸ್ಟೊರೆಂಟ್ ಆಹಾರವನ್ನು ನೀವು ಸವಿಯಲೇಬೇಕು!
ಅಮ್ರಿತ್ ಐಸ್ಕ್ರೀಮ್: ಸ್ಥಳ: 21, 11th ಕ್ರಾಸ್, ಮಲ್ಲೇಶ್ವರ, ಬೆಂಗಳೂರು-560003 ಸಮಯ:11:00 am-9:30 pm ಬೆಲೆ: ರೂ.100 ಇಬ್ಬರಿಗೆ
ಶೆಟ್ಟಿ ಲಂಚ್ ಹೋಂ: ಸ್ಥಳ: 310, 9th ಮೇನ್, 39th ಸಿ ಕ್ರಾಸ್, 5th ಬ್ಲಾಕ್, ಜಯನಗರ ಸಮಯ:11:00 am-1:00 am ಬೆಲೆ: ರೂ.1600 ಇಬ್ಬರಿಗೆ
TAB - ಟೇಕ್ ಎ ಬ್ರೇಕ್ ಸ್ಥಳ: No 8, 15th ಕ್ರಾಸ್, 5th ಫೇಸ್, ಜೆ.ಪಿ.ನಗರ ಸಮಯ : 10:30 am - 10:30 pm ಬೆಲೆ: ರೂ.500 ಇಬ್ಬರಿಗೆ
ಬ್ರಿಕ್ ಓವೆನ್ ಸ್ಥಳ: 18, ಚರ್ಚ್ ಸ್ಟ್ರೀಟ್, ಶಾಂತಲಾ ನಗರ, ಅಶೋಕ ನಗರ, ಸಮಯ : 11:00 am - 11:30 pm ಬೆಲೆ: ರೂ.1200 ಇಬ್ಬರಿಗೆ
ಬಸವೇಶ್ವರ ಖಾನಾವಳಿ ಸ್ಥಳ: 228/15, 9th ಮೇನ್, ಜಯನಗರ 3rd ಬ್ಲಾಕ್ ಸಮಯ : 12:00 pm - 4:30 pm & 7:00 pm - 10:30 pm ಬೆಲೆ: ರೂ.600 ಇಬ್ಬರಿಗೆ
ಟೆಂಝಿನ್ ಕಿಚನ್ ಸ್ಥಳ: #121, G-6, 20th ಮೇನ್, 7th ಬ್ಲಾಕ್,ಕೋರಮಂಗಲ ಸಮಯ : 12:00 pm - 10:00 pm ಬೆಲೆ: ರೂ.700 ಇಬ್ಬರಿಗೆ
ಆಂಧ್ರ ರುಚುಲು ಸ್ಥಳ: 79/8, ಡೈಗೊನಲ್ ರಸ್ತೆ,ಜಯನಗರ 3rd ಬ್ಲಾಕ್ ಸಮಯ : 12:00 pm - 4:00 pm & 7:00 pm - 10:30 pm ಬೆಲೆ: ರೂ.1400 ಇಬ್ಬರಿಗೆ
ಈ ವಾರಾಂತ್ಯದಲ್ಲಿ ನಿಮ್ಮ ಗೆಳೆಯರೊಂದಿಗೆ ಹೋಗಿ ಎಂಜಾಯ್ ಮಾಡಿ