ಮಳೆಗಾಲದಲ್ಲಿ ಪೇರಲಹಣ್ಣು ತಿನ್ನುವುದರಿಂದ ಆಗುವ 7 ಉಪಯೋಗಗಳು
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಮಧುಮೇಹ ನಿಯಂತ್ರಿಸುತ್ತದೆ
ಹೃದಯಕ್ಕೆ ಒಳ್ಳೆಯದು
ಮಲಬದ್ಧತೆಗೆ ಮದ್ದು
ದೃಷ್ಟಿ ಚುರುಕುಗೊಳಿಸುತ್ತದೆ
ಹಲ್ಲುನೋವು ಗುಣಪಡಿಸುತ್ತದೆ
ಒತ್ತಡವನ್ನು ಕಡಿಮೆ ಮಾಡುತ್ತದೆ