ಅಡ್ಮಿಶನ್ ಸೀಸನ್: 2027 ರ ವೇಳೆಗೆ ಬೇಡಿಕೆಯಲ್ಲಿ ಇರಬಹುದಾದ 7 ವೃತ್ತಿಗಳು
ಭವಿಷ್ಯದ ಉದ್ಯೋಗ ಕ್ಷೇತ್ರದ ಟ್ರೆಂಡ್ಗಳಿಗೆ ನೀವು ತಯಾರಾಗಿದ್ದೀರಾ?
2027ರಲ್ಲಿ ಬೇಡಿಕೆಯಲ್ಲಿ ಇರಬಹುದಾದ ಟಾಪ್ ವೃತ್ತಿಗಳ ಪಟ್ಟಿ
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಸ್ಪೆಷಲಿಸ್ಟ್ (Artificial Intelligence and Machine Learning)
ಸೈಬರ್ ಭದ್ರತಾ ವಿಶ್ಲೇಷಕ (Cybersecurity analyst)
ಆರೋಗ್ಯ ವೃತ್ತಿಪರರು (Healthcare Specialists)
ನವೀಕರಿಸಬಹುದಾದ ಶಕ್ತಿ ತಂತ್ರಜ್ಞ (Renewable energy technician)
ಡಾಟಾ ಎನಾಲಿಸ್ಟ್
ಬ್ಲಾಕ್ ಚೈನ್ ಡೆವೆಲಪರ್
ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್