22-09-2023

ನಿಮ್ಮ ದೇಹದಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು

Pic credit - Pinterest

ಕ್ಯಾನ್ಸರ್

ವಿಶ್ವಾದ್ಯಂತ ಸಾವಿಗೆ ಕಾರಣವಾಗುವ ಪ್ರಮುಖ ಮಾರಕ ರೋಗಗಳಲ್ಲಿ  ಕ್ಯಾನ್ಸರ್ ಕೂಡ ಒಂದಾಗಿದೆ.

Pic credit - Pinterest

ಕ್ಯಾನ್ಸರ್ ಚಿಕಿತ್ಸೆ

ಕ್ಯಾನ್ಸರ್ ಚಿಕಿತ್ಸೆಯ ಮುಖ್ಯ ಅಡಚಣೆಗಳಲ್ಲಿ ಒಂದು  ಗೆಡ್ಡೆಯ ಬೆಳವಣಿಗೆಯನ್ನು ತಡವಾಗಿ ಗುರುತಿಸುವುದು.

Pic credit - Pinterest

ಆರಂಭಿಕ ಲಕ್ಷಣ

ಆದ್ದರಿಂದ ಕ್ಯಾನ್ಸರ್​​​ನ ಆರಂಭಿಕ ಲಕ್ಷಣಗಳನ್ನು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Pic credit - Pinterest

ಆಯಾಸ

ಕ್ಯಾನ್ಸರ್ ಸಮಯದಲ್ಲಿ, ವ್ಯಕ್ತಿಯು ಅತ್ಯಂತ ದುರ್ಬಲ, ನಿರಾಸಕ್ತಿ ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸುತ್ತಾನೆ.

Pic credit - Pinterest

ತೂಕ ನಷ್ಟ

ನೀವು ಯಾವುದೇ ಕಾರಣವಿಲ್ಲದೇ ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡರೆ  ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಸೂಕ್ತ.

Pic credit - Pinterest

ಚರ್ಮದ ಸಮಸ್ಯೆ

ಲ್ಯುಕೇಮಿಯಾ ಇರುವವರಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.

Pic credit - Pinterest

ಕಣ್ಣು ನೋವು

ಕಣ್ಣುಗಳಲ್ಲಿ ನೋವು ಕಣ್ಣುಗಳಲ್ಲಿ ಕ್ಯಾನ್ಸರ್ ಬೆಳವಣಿಗೆಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ.

Pic credit - Pinterest

ಆಗಾಗ್ಗೆ ತಲೆನೋವು

ತಲೆನೋವು, ಮರುಕಳಿಸುವ ಮತ್ತು ಕ್ರಮೇಣ ಹೆಚ್ಚಾಗುವ ಲಕ್ಷಣಗಳು ಕ್ಯಾನ್ಸರ್  ರೋಗಿಗಳಲ್ಲಿ ಕಂಡುಬರುತ್ತದೆ.

Pic credit - Pinterest

ಸ್ತನದಲ್ಲಿ ಬದಲಾವಣೆ

ಮೊಲೆತೊಟ್ಟುಗಳು ತಲೆಕೆಳಗಾದ ಅಥವಾ ಪಕ್ಕಕ್ಕೆ ತಿರುಗುತ್ತಿರುವ ಆಕಾರದಲ್ಲಿ ಬದಲಾಗುತ್ತವೆ.

Pic credit - Pinterest

ತೆಂಗಿನಕಾಯಿ ಮೊಳಕೆಯಲ್ಲಿರುವ ಔಷಧೀಯ ಗುಣಗಳನ್ನು ತಿಳಿದುಕೊಳ್ಳಿ