20 MT Liquid ಮೆಡಿಕಲ್ ಆಕ್ಸಿಜನ್ ಇರು7 ಟ್ಯಾಂಕರ್‌, ಯುಎಇಯಿಂದ ಭಾರತಕ್ಕೆ ಆಗಮಿಸಿವೆ

ಗುಜರಾತ್‌ನ ಮುಂಡ್ರಾ ವಿಮಾನ ನಿಲ್ದಾಣಕ್ಕೆ ಮಂಗಳವಾರ ದಂದು ಈ 7 ಟ್ಯಾಂಕರ್‌ಗಳು ಆಗಮಿಸಿವೆ

ಭಾರತಕ್ಕೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಕ್ಕೆ ಅಧಿಕಾರಿಗಳು UAE ಗೆ ಧನ್ಯವಾದ ಹೇಳಿದ್ದಾರೆ

ಜೊತೆಗೆ, ಸಹಾಯ ಮಾಡಲು ನಾವು ಯಾವಾಗಲೂ ಸಿದ್ಧ ಎಂದು UAE ರಾಯಭಾರಿಗಳು ತಿಳಿಸಿದ್ದಾರೆ

ಈ 7 ಟ್ಯಾಂಕರ್‌ ನ ಮೆಡಿಕಲ್ ಆಕ್ಸಿಜನ್ ಬಹಳಷ್ಟು ಕೊರೊನಾ ರೋಗಿಗಳಿಗೆ ಸಹಾಯವಾಗಬಹುದಂತೆ