ಹೊಸ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ

'777 ಚಾರ್ಲಿ' ಸಿನಿಮಾದ ನಟಿ ಸಂಗೀತಾ ಶೃಂಗೇರಿ ಹೊಸ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿಯ ವಿಭಿನ್ನ ಅವತಾರ ಕಂಡು ಅಭಿಮಾನಿಗಳು ಶಾಕ್​​ ಆಗಿದ್ದಾರೆ.

ಕಪ್ಪು ಬಣ್ಣದ ಬಟ್ಟೆಯಲ್ಲಿ ಸಂಗೀತಾ ಹಾಟ್​​​ ಆಗಿ ಕಾಣಿಸಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಹರ ಹರಮಹಾದೇವ್​​​​​ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ.

ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಟ್ಟಾಗ ನಟಿಯ ಅದೃಷ್ಟ​​​ ಬದಲಾಯಿಸಿದ್ದು ಚಾರ್ಲಿ ಸಿನಿಮಾ.

ಇದಲ್ಲದೇ ಪಂಪಾ, ಲಕ್ಕಿ ಮ್ಯಾನ್, ಮತ್ತು ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ನಟಿಸಿದ್ದಾರೆ.

ಹೊಸ ಪೋಟೋಗಳನ್ನು ಸ್ವತಃ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರು ಸಂಗೀತಾ

ಸದ್ಯ ಡಿಫರೆಂಟ್​​​ ಲುಕ್​​​​ ಫೋಟೋಶೂಟ್​​​ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.