ಕೊರೊನಾ ವಿರುದ್ಧದ ಯುದ್ಧದಲ್ಲಿ ವೈದ್ಯರು ಮತ್ತು ಆರೋಗ್ಯ ಕೆಲಸಗಾರರು ಮುಂಚೂಣಿಯಲ್ಲಿದ್ದಾರೆ

ಎರಡನೆಯ ಅಲೆಯ ಸಮಯದಲ್ಲಿ ಅವರ ಸೇವೆ ಇನ್ನೂ ದ್ವಿಗುಣಗೊಂಡಿದೆ ಎಂದು ಹೇಳಬೇಕು

ಅಂದಹಾಗೆ, ಜಮ್ಮುವಿನ ಕಥುವಾ ಜಿಲ್ಲೆಯ 30 ವರ್ಷದ ವೈದ್ಯರ ಕಥೆ ನೀವು ಕೇಳಬೇಕು

ಹೌದು, 8 ತಿಂಗಳ ಗರ್ಭಿಣಿ ಆದರು ಈಕೆ ಕೊರೊನಾ ಡ್ಯೂಟಿಯಲ್ಲಿ ನಿರತರಾಗಿದ್ದಾರೆ

ತನ್ನ ಆರೈಕೆಯೆ ಮುಖ್ಯವಾದರು, ಇಂತಹ ಸಮಯದಲ್ಲೂ ಈಕೆ ಇತರರ ಆರೈಕೆ ಮಾಡುತ್ತಿದ್ದಾರೆ

ಡಾ.ಶಿವಾನಿ ಜೆ&ಕೆ-ಪಂಜಾಬ್ ಗಡಿಯ ಲಖನ್‌ಪುರದ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ

ಗರ್ಭಿಣಿಯಾದರೂ ಕೊರೊನಾ ಬಿಕ್ಕಟ್ಟಿನ ಮಧ್ಯೆ ರೋಗಿಗಳಿಗೆ ಸೇವೆ ಸಲ್ಲಿಸಲು ಇವರು ಮುಂದಾಗಿದ್ದಾರೆ