Narendra-Mod-Rare-Images-00

ಸೆಪ್ಟೆಂಬರ್ 17, 1950 ರಂದು ಗುಜರಾತ್ನ ಮಹ್ಸಾನಾ ಜಿಲ್ಲೆಯ ವಾಡನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ   ಜನಿಸಿದರು.

ಮಮ್

ದಾಮೋದರದಾಸ್ ಮುಲ್ಚಂದ್ ಮೋದಿ ಮತ್ತು ಹೀರಾಬೆನ್ ಮೋದಿ ದಂಪತಿಯ ಮಗನಾಗಿ ಜನಿಸಿದರು.

Narendra-Mod-Rare-Images-01

ನರೇಂದ್ರ ಮೋದಿಗೆ ಒಟ್ಟು ಆರು ಜನ ಸಹೋದರರು. ಅವರಲ್ಲಿ ಇವರು ಮೂರನೇಯವರು

ff (1)

ತಮ್ಮ ಹುಟ್ಟೂರಿನಲ್ಲಿ ಶಾಲಾ ಶಿಕ್ಷಣ ಮುಗಿಸಿ, ಗುಜರಾತ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 

ಗಗ (5)

ಮೋದಿ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿದ್ದರು ಆದರೆ ಚತುರ ಚರ್ಚಾಪಟು ಆಗಿದ್ದರು.

ನನನ

ಜೊತೆಗೆ ಗುಜರಾತ್ ನ ರೈಲ್ವೆ ನಿಲ್ದಾಣದಲ್ಲಿ ತಮ್ಮ ತಂದೆಯೊಂದಿಗೆ ಟೀ ಮಾರುತ್ತಿದ್ದರು,

ಕಕ

 ತಮ್ಮ17 ನೇ ವಯಸ್ಸಿನಲ್ಲಿ ಮನೆ ತೊರೆದು ಎರಡು ವರ್ಷಗಳ ಕಾಲ ದೇಶಾದ್ಯಂತ ಪ್ರಯಾಣಿಸಿದರು. ನಂತರ 1990 ರ ದಶಕದಲ್ಲಿ, ಮೋದಿ ಅವರು ನವದೆಹಲಿಯಲ್ಲಿ ಬಿಜೆಪಿಯ ಅಧಿಕೃತ ವಕ್ತಾರರಾದರು. 

rr (4)

ಮೋದಿ 1978 ರಲ್ಲಿ RSS ಸಂಭಾಗ್ ಪ್ರಚಾರಕರಾಗಿದ್ದರು. RSS ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿದರು. 

ಗಗಗ (3)

ನರೇಂದ್ರ ಮೋದಿ ಅಕ್ಟೋಬರ್ 2001 ರಲ್ಲಿ ಮೊದಲ ಬಾರಿಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾದರು

ಪಕಮ

ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ, 2014ರ ಮೇ 26ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.    

ಗಗಗದದ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು  ಮೇ 26 ರಂದು 8 ವರ್ಷಗಳನ್ನು ಪೂರೈಸಿದೆ.

Webstory last slide