ಈ 8 ಆಸನಗಳು ನಿಮಗೆ ದಟ್ಟ ಕೂದಲನ್ನು ನೀಡುತ್ತೆ

ಕಪಾಲಭಾತಿ ರಕ್ತ ಸಂಚಾರ ಸುಗಮವಾಗುತ್ತೆ

ಅಧೋಮುಖ ಶ್ವಾನಾಸನ ಹೊಸ ಕೂದಲು ಹುಟ್ಟುವಿಕೆಗೆ ಕಾರಣವಾಗುತ್ತೆ

Fill in some text

ಸರ್ವಾಂಗಾಸನ ಥೈರಾಯ್ಡ್​ ಸಮಸ್ಯೆಯನ್ನು ನಿವಾರಿಸುತ್ತೆ

ಬಾಲಾಸನ ಆತಂಕ, ಖಿನ್ನತೆಯನ್ನು ದೂರ ಮಾಡುತ್ತೆ

ಶೀರ್ಷಾಸನ ಕೂದಲು ಹುಟ್ಟುವಿಕೆಗೆ ಸಹಾಯ ಮಾಡುತ್ತೆ

ವಜ್ರಾಸನ ಒತ್ತಡವನ್ನು ಶಮನ ಮಾಡುತ್ತೆ

ಉತ್ತಾನಾಸನ ನಿಮ್ಮ ತಲೆಯಲ್ಲಿ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತೆ