Credit: Pinterest

ಐಪಿಎಲ್‌ ಸೃಷ್ಟಿಕರ್ತ ಲಲಿತ್‌ ಮೋದಿ ಕುರಿತು ಸಿನಿಮಾ ನಿರ್ಮಾಣವಾಗಲಿದೆ.

Credit: Social Media

83 ಚಿತ್ರದ ನಿರ್ಮಾಪಕ ವಿಷ್ಣು ವರ್ಧನ್ ಈ ಯೋಜನೆಗೆ ಕೈ ಹಾಕಿದ್ದಾರೆ.

Credit: Social Media

ಈ ಸಿನಿಮಾ ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದಾರ್ ಪುಸ್ತಕವನ್ನು ಆಧರಿಸಿದೆ.

Credit: Pinterest

ಲಲಿತ್ ಮೋದಿ 2008 ರಲ್ಲಿ ಐಪಿಎಲ್ ಆರಂಭಿಸಿದರು.

Credit: Pinterest

ಐಪಿಎಲ್2008-2010 ರವರೆಗೆ ಮೋದಿ ಅಧ್ಯಕ್ಷ, ಆಯುಕ್ತರಾಗಿದ್ದರು.

Credit: Social Media

ಅಕ್ರಮ ಹಣ ವರ್ಗಾವಣೆ ಆರೋಪದ ನಂತರ 2010ರಲ್ಲಿ ದೇಶ ಬಿಟ್ಟು ಪಲಾಯನ ಮಾಡಿದ್ದರು.