ಒಬ್ಬ ಬಿಕ್ಷುಕನು ತನ್ನ ಹೆಂಡತಿಯ ಮೃತದೇಹವನ್ನು ಭುಜದ ಮೇಲೆ 3 ಕಿ.ಮೀ ಹೊತ್ತಿಕೊಂಡು ಹೋದ

ಮೃತದೇಹವನ್ನು ಭುಜದ ಮೇಲೆ ಹೊತ್ತು ಕಮರೆಡ್ಡಿ ಪಟ್ಟಣದ ಸ್ಮಶಾನಕ್ಕೆ ತಲುಪಿದನು

ಸತ್ತ ನಾಗಲಕ್ಷಿಮಿ ಅವರಿಗೆ ಕೊರೊನಾ ರೋಗ ಲಕ್ಷಣಗಳು ಇದ್ದವು ಎಂದು ವರದಿಗಳು ಹೇಳುತ್ತಿವೆ

ಕೊರೊನಾ ಎಂಬ ಭಯದಿಂದ ಅವರ ಮೃತ ದೇಹವನ್ನು ಯಾರು ಮುಟ್ಟಲು ಬರಲಿಲ್ಲಾ

ಈ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಎಲ್ಲರೂ ಸದ್ಯ ಬೇಸರ ವ್ಯಕ್ತ ಪಡಿಸಿದ್ದಾರೆ