ಅನಾಥ ಶವಗಳಿಗೆ ಈ ಮುಸಲ್ಮನ್ ರು ದಿಕ್ಕಾಗಿದ್ದಾರೆ

ಪುಣೆಯಲ್ಲಿ ಮುಸ್ಲಿಂ ಪುರುಷರ ತಂಡವೊಂದು, ಕೊರೊನಾ ಮೃತದೇಹಗಳ ಶವಸಂಸ್ಕಾರ ಮಾಡುತ್ತಿದೆ.

ಯಾರೂ ಹಕ್ಕು ಪಡೆಯದ ಕೊರೊನಾ ಶವಗಳಿಗೆ ಇವರು ಶವಸಂಸ್ಕಾರ ಮಾಡುತ್ತಿದ್ದಾರೆ

ರಾಮದನ್ ಮತ್ತು ರೋಜಾ ನಡುವೆಯೂ ಈ ಮುಸ್ಲಿಂರ ಗುಂಪು ತಮ್ಮ ಕೆಲಸವನ್ನು ಮುಂದುವರಿಸಿದೆ

ಹೀಗೆ, ಈ ಗುಂಪು ಇಲ್ಲಿಯವರೆಗೂ 1000 ಕ್ಕೂ ಹೆಚ್ಚು ಅನಾಥ ಶವಗಳಿಗೆ ಶವಸಂಸ್ಕಾರ ಮಾಡಿದೆ

ಪಿಪಿಇ ಕಿಟ್ ಧರಿಸಿ ಇವರು ಮಾಡುತ್ತಿರುವು ಸೇವೆಗೆ, ಇದೀಗ ಇಡೀ ದೇಶವೆ ಭೇಷ್ ಎನ್ನುತ್ತಿದೆ