ಆಮಿರ್ ಖಾನ್ ಮಗಳು ಇರಾ ಖಾನ್ಗೆ ನಿಶ್ಚಿತಾರ್ಥ
ಪ್ರಿಯಕರ ನೂಪುರ್ ಶಿಖಾರೆ ಜೊತೆ ಇರಾ ಎಂಗೇಜ್
ಅದ್ದೂರಿಯಾಗಿ ನಡೆದ ನೂಪುರ್ ಇರಾ ನಿಶ್ಚಿತಾರ್ಥ
ಇರಾ ಖಾನ್-ನೂಪುರ್ಗೆ ಅಭಿನಂದನೆಗಳ ಸುರಿಮಳೆ
ಬಹುಕಾಲದಿಂದ ಪ್ರೀತಿಸುತ್ತಿರುವ ನೂಪುರ್-ಇರಾ
ಫಿಟ್ನೆಸ್ ಟ್ರೇನರ್ ಆಗಿ ನೂಪುರ್ ಶಿಖಾರೆ ಫೇಮಸ್
ವೈರಲ್ ಆಗಿವೆ ಇರಾ ಖಾನ್-ನೂಪುರ್ ಫೋಟೋಸ್
ಸೋಶಿಯಲ್ ಮೀಡಿಯಾದಲ್ಲಿ ಇರಾ ಖಾನ್ ಆ್ಯಕ್ಟೀವ್