ಆಮಿರ್ ಖಾನ್​ ಪುತ್ರಿ ಇರಾ ಖಾನ್​ ಹುಟ್ಟುಹಬ್ಬದ ಸಂಭ್ರಮ

ಆಮಿರ್​ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿ ಇರಾ ಖಾನ್​

ಕುಟುಂಬದವರು ಜೊತೆ ಸೇರಿ ಕೇಕ್​ ಕತ್ತರಿಸಿದ ಇರಾ ಖಾನ್​

ಬಿಕಿನಿ ಧರಿಸಿ ಮೇ 8ರಂದು ಜನ್ಮದಿನ ಆಚರಿಸಿಕೊಂಡ ಸುಂದರಿ

ಸೋಶಿಯಲ್​ ಮೀಡಿಯಾದಲ್ಲಿ ಇರಾ ಫೋಟೋಗಳು ವೈರಲ್​

ಪ್ರಿಯಕರ ನೂಪುರ್ ಶಿಖಾರೆ ಜತೆಗೂ ಇರಾ ಬರ್ತ್​ಡೇ ಸಡಗರ

ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಫೇಮಸ್​ ಆಗಿರುವ ಇರಾ ಖಾನ್​