ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್​ ಅಗರ್​ವಾಲ್​ ಪ್ರೆಗ್ನೆಂಟ್​

ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡ ಜನಪ್ರಿಯ ಹೀರೋಯಿನ್ ಕಾಜಲ್

ಉದ್ಯಮಿ ಗೌತಮ್ ಕಿಚಲು ಜೊತೆ 2021ರಲ್ಲಿ ನೆರವೇರಿತು ಕಾಜಲ್ ವಿವಾಹ

ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಕಾಜಲ್ ಅಗರ್​ವಾಲ್

ಮದುವೆ ಬಳಿಕ ನಟನೆಯಿಂದ ಬ್ರೇಕ್​ ಪಡೆದುಕೊಂಡ ಕಾಜಲ್​ ಅಗರ್​ವಾಲ್​

ಕಾಜಲ್​ ಹಂಚಿಕೊಂಡ ಹೊಸ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಿದೆ ಮೆಚ್ಚುಗೆ