Acne Free

ಮಳೆಗಾಲದಲ್ಲಿ ಮೊಡವೆ ಸಮಸ್ಯೆಗೆ ಪರಿಹಾರ ಇಲ್ಲಿದೆ

Acne Free (6)

ಎಣ್ಣೆಯುಕ್ತ ಚರ್ಮದಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಮೊಡವೆಗಳು ಕಂಡುಬರುತ್ತದೆ.

Acne Free (4)

ಮೊಡವೆಗಳು ನಿಮ್ಮ ತ್ವಚೆಯ ಆರೋಗ್ಯ ಮತ್ತು ಅಂದವನ್ನು ಕೆಡಿಸುತ್ತದೆ.

Acne Free (1)

ಆದ್ದರಿಂದ ಮಳೆಗಾಲದಲ್ಲಿ ಮೊಡವೆ ಸಮಸ್ಯೆಗೆ ಈ ಸಿಂಪಲ್​​ ಟಿಪ್ಸ್​​ ಫಾಲೋ ಮಾಡಿ.

ಪ್ರತೀ ದಿನ ಮುಖ ಒರೆಸಲು ಸ್ವಚ್ಛ ಬಟ್ಟೆಯನ್ನು ಬಳಸಿ. ನೈರ್ಮಲ್ಯ ಅಗತ್ಯ.

ಕಡಿಮೆ ಮೇಕ್​​​​ ಅಪ್​​ ಬಳಸಿ. ಕೆಲವೊಂದು ಸೌಂದರ್ಯ ವರ್ಧಕಗಳು ತ್ವಚೆಗೆ ಕಿರಿಕಿರಿಯುಂಟು ಮಾಡಬಹುದು. 

ಮಳೆಗಾಲದಲ್ಲಿ ಬಾಯಾರಿಕೆ ಆಗದಿದ್ದರೂ ಕೂಡ ಸಾಕಷ್ಟು ನೀರು ಕುಡಿಯಿರಿ.

ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಲು ಸರಿಯಾದ ಫೇಸ್​​ವಾಶ್​​ ಆಯ್ಕೆ ಮಾಡಿ.

ನಿಮ್ಮ ತ್ವಚೆಗೆ ಟೋನರ್​​​ ಬಳಸಿ. ಇದು ಚರ್ಮದ ಶುಷ್ಕತೆ ಮತ್ತು ಕಿರಿಕಿರಿಯಿಂದ ಮುಕ್ತಿ ನೀಡುತ್ತದೆ.