COVID-19 ನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಮತ್ತೊಂದು ನಟ ಮುಂದೆಜ್ಜೆ ಹಾಕಿದ್ದಾರೆ

ಕೆಲವು ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ತನ್ನ ಬೈಕು ಮಾರಾಟ ಮಾಡಿದ್ದಾರೆ ಈ ನಟ

ನಟ ಹರ್ಷವರ್ಧನ್ ರಾಣೆ ಈ ಸುದ್ದಿಯ ಬಗ್ಗೆ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ

ಅಂದಹಾಗೆ, ನಟ ಕಳೆದ ವರ್ಷ ಕೊರೊನಾ ದಿಂದ ICU ನಲ್ಲಿದ್ದು ಬಹಳಷ್ಟು ಅವರೆ ನಲುಗಿ ಹೋಗಿದ್ದರು

ಹಾಗಾಗಿ, ಈ ಭಾರಿ ಕೊರೊನಾ ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ

ಕೊರೊನಾ ರೋಗಿಗಳಿಗೆ ಸ್ಪಂದಿಸಲು ಮುಂದೆ ಬಂದ ನಟಿನಿಗೆ ಎಲ್ಲೆಡೆ ಮುಚ್ಚುಗೆ ವ್ಯಕ್ತ ವಾಗುತ್ತಿದೆ