ಜನಪ್ರಿಯ ದಕ್ಷಿಣ ನಟಿ ಲಕ್ಷ್ಮಿ ಮಂಚು ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ

ವಿಡಿಯೋದಲ್ಲಿ 'ಮಾಸ್ಟರ್'ನ ತಲಪತಿ ವಿಜಯ್, ಸೂಪರ್ಹಿಟ್ 'ವಾಥಿ ಕಮಿಂಗ್' ಹಾಡಿಗೆ ಡ್ಯಾನ್ಸ್

ಇನ್ನೂ, ಈ ವಿಡಿಯೋ ವನ್ನು ನಟ ತಲಪತಿ ವಿಜಯ್ ಅವರ ಹುಟ್ಟು ಹಬ್ಬದಂದು ಹಂಚಿಕೊಂಡಿದ್ದಾರೆ

ವಿಡಿಯೋ ದಲ್ಲಿ ಸಿಕ್ಕಾ ಪಟ್ಟೆ ಎನರ್ಜೆಟಿಕ್ ಆಗಿ ಕುಣಿದು ಕುಪ್ಪಳಿಸಿದ್ದಾರೆ ನಟಿ ಲಕ್ಷ್ಮಿ ಮಂಚು

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ಹಲ್ ಚಲ್ ಮಾಡುತ್ತಿದೆ