ಭಟ್ಟರ ‘ಗರಡಿ’ಯಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ ನಿಶ್ವಿಕಾ ನಾಯ್ಡು

ಯೋಗರಾಜ್‌ ಭಟ್‌ ನಿರ್ದೇಶನದ 'ಗರಡಿ' ಸಿನಿಮಾದ  ಹಾಡಿನ ತುಣುಕೊಂದನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ.

ಸೌಮ್ಯ ಫಿಲ್ಮ್ಸ್ ಬ್ಯಾನರ್‌ನಡಿ ವನಜಾ ಪಾಟೀಲ್‌ 'ಗರಡಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಗರಡಿ’ ಚಿತ್ರದ ಹಾಡಿನಲ್ಲಿ ಎನರ್ಜಿಟಿಕ್​​​ ಆಗಿ ಸ್ಟೆಪ್​​ ಹಾಕಿದ ನಟಿ ನಿಶ್ವಿಕಾ ನಾಯ್ಡು

ಇತ್ತೀಚೆಗಷ್ಟೇ ಮತ್ಸ್ಯೆಕನ್ಯೆಯ ಅವತಾರದಲ್ಲಿ ನಿಶ್ವಿಕಾ ನಾಯ್ಡು ಸಖತ್​​ ಆಗಿ ಪೋಟೋಶೂಟ್​​ ಮಾಡಿಸಿಕೊಂಡಿದ್ದರು.

'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಿಶ್ವಿಕಾ.