ನಟ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ  ಹೆಚ್ಚು ಸಕ್ರಿಯರಾಗಿರುತ್ತಾರೆ. 

credit pic: Ranveer Singh

ರಣವೀರ್ ತಮ್ಮ  ಶರ್ಟ್‌ಲೆಸ್  ಫೋಟೋಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

credit pic: Ranveer Singh

ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

credit pic: Ranveer Singh

ರಣವೀರ್ ಸಿಂಗ್ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ.

credit pic: Ranveer Singh

ತಮ್ಮ ಮುಂಬರುವ ಚಿತ್ರಕ್ಕಾಗಿ ಫುಲ್ ವರ್ಕ್​ಜೌಟ್ ಮಾಡುತ್ತಿದ್ದಾರೆ. 

credit pic: Ranveer Singh