ಕ್ಯೂಟ್ ಲುಕ್ ನಲ್ಲಿ ನಟಿ ಅದಾ ಶರ್ಮ

ಅದಾ ಶರ್ಮ ಹೊಸ ಫೋಟೋಶೂಟ್​​ನಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ.

ತನ್ನ ನಗುವಿನಿಂದಲೇ ಮೋಡಿ ಮಾಡುವ ಬೆಡಗಿ ಅದಾ ಶರ್ಮ.

ದಿ ಕೇರಳ ಸ್ಟೋರಿ ಸಿನಿಮಾದ ಮೂಲಕ ಮಿಂಚಿದ್ದ ಬೆಡಗಿ

'ದಿ ಕೇರಳ ಸ್ಟೋರಿ' ಅದಾಗೆ ಸಿನಿ ಬದುಕಿನಲ್ಲಿ ಸಾಕಷ್ಟು ಯಶಸ್ಸು ತಂದು ಕೊಟ್ಟಿದೆ.

ಇದೀಗಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಅದಾ

ರಣವಿಕ್ರಮ ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ಅದಾ ಶರ್ಮ

ಇದೀಗಾ ನಟಿಯ ಹೊಸ ಲುಕ್​​ಗೆ ಅಭಿಮಾನಿಗಳು ಲೈಕುಗಳ ಸುರಿಮಳೆಯನ್ನು ಸುರಿಸಿದ್ದಾರೆ.

ನಟಿ ಟ್ರೆಡಿಷನಲ್​​​ ಲುಕ್​​ನಲ್ಲಿ ಮಿಂಚಿದ್ದು, ಫೋಟೋಗಳು ಎಲ್ಲೆಡೆ ವೈರಲ್​​ ಆಗಿವೆ