ಕ್ಯೂಟ್ ಲುಕ್ ನಲ್ಲಿ ಬಿಗ್ ಬಾಸ್ ಬೆಡಗಿ ಪ್ರಿಯಾಂಕ ತಿಮ್ಮೇಶ್

ಬಿಗ್​​ ಬಾಸ್​​ ಬೆಡಗಿ ಪ್ರಿಯಾಂಕ ತಿಮ್ಮೇಶ್​​ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ನಟಿಯ ಹೊಸ ಲುಕ್​​​ ಕಂಡು ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ. 

ಕನ್ನಡ ಬಿಗ್​​ ಬಾಸ್​​​ ಸೀಸನ್​​​ 8 ರಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕ ತಿಮ್ಮೇಶ್

ಇದಲ್ಲದೇ ಕನ್ನಡದಲ್ಲಿ ಗಣಪ, ಪಟಾಕಿ, ಭೀಮಸೇನಾ ನಳಮಹಾರಾಜ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಮಾತ್ರವಲ್ಲದೇ ಮಲಯಾಳಂ, ತಮಿಳು ಚಿತ್ರಗಳಲ್ಲಿಯೂ ಬಣ್ಣ ಹಚ್ಚಿದ್ದ ಪ್ರಿಯಾಂಕ.

ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಪ್ರಿಯಾಂಕ, ಸೋಶಿಯಲ್​​ ಮೀಡಿಯಾಗಳಲ್ಲಿ ಆಕ್ಟೀವ್​​ ಆಗಿದ್ದಾರೆ.

ಹೊಸ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುವ ಪ್ರಿಯಾಂಕ

ನಟಿಯ ಅಂದ ಕಂಡು ನೆಟ್ಟಿಗರು ಕಾಮೆಂಟ್​​ಗಳ ಸುರಿಮಳೆಯೇ ಸುರಿಸಿದ್ದಾರೆ.