ಮೋದಿ ಭೇಟಿ ಮಾಡಿದ ಕನ್ನಡದ ಹುಡುಗಿ ಅಯ್ಯೋ ಶ್ರದ್ಧಾ

ಸೋಶಿಯಲ್​ ಮೀಡಿಯಾದಲ್ಲಿ ಅಯ್ಯೋ ಶ್ರದ್ಧಾ ಫೇಮಸ್​

ಕಂಟೆಂಟ್​ ಕ್ರಿಯೇಟರ್​ ಆಗಿ ಗುರುತಿಸಿಕೊಂಡ ಅಯ್ಯೋ ಶ್ರದ್ಧಾ

ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡ ಕನ್ನಡತಿ ಅಯ್ಯೋ ಶ್ರದ್ಧಾ

ಸ್ಟ್ಯಾಂಡಪ್​​ ಕಾಮಿಡಿ ಕ್ಷೇತ್ರದಲ್ಲೂ ಅಯ್ಯೋ ಶ್ರದ್ಧಾಗೆ ಬೇಡಿಕೆ

ಆರ್​ಜೆ ಆಗಿ ಕೆಲಸ ಮಾಡಿ ಗಮನ ಸೆಳೆದ ಮಾತುಗಾರ್ತಿ

ಹಿಂದಿ ಚಿತ್ರರಂಗದಲ್ಲಿ ನಟಿಯಾಗಿ ಖ್ಯಾತಿ ಪಡೆದ ಶ್ರದ್ಧಾ

ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪ್ರತಿಭಾವಂತೆ